injection moulding
ನಾಮವಾಚಕ

ಇಂಜೆಕ್ಷನ್‍ – ರೂಪಣ, ಅಚ್ಚೊತ್ತುವಿಕೆ; ಅಚ್ಚಿನೊಳಕ್ಕೆ ಕಾಯಿಸಿದ ವಸ್ತುವನ್ನು ಒಳಹೊಗಿಸಿ ರಬ್ಬರ್‍ ಮತ್ತು ಪ್ಲಾಸ್ಟಿಕ್‍ ಸಾಮಾನುಗಳನ್ನು ರೂಪಿಸುವುದು.